ಜೋಧಪುರ ನಿಲ್ದಾಣದಲ್ಲಿ ಯುದ್ಧ ವಿಮಾನಗಳ ಭರ್ಜರಿ ಕಸರತ್ತು.. ರಾಜಪಥ ಸಂಚಲನಕ್ಕೆ ತಾಲೀಮು! - ಯುವಕರಲ್ಲಿ ವಾಯುಪಡೆಯ ಆಕರ್ಷಣೆಯನ್ನು ಹೆಚ್ಚಿಸಲು ಪ್ರದರ್ಶನ

🎬 Watch Now: Feature Video

thumbnail

By

Published : Jan 23, 2020, 11:07 PM IST

ಜೋಧಪುರ: ಯುವಕರಲ್ಲಿ ವಾಯುಪಡೆಯ ಆಕರ್ಷಣೆ ಹೆಚ್ಚಿಸಲು ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ಗುರುವಾರ ವಾಯು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ, ಯುವಕರಿಗೆ ವಾಯುಪಡೆಯ ಶಸ್ತ್ರಾಸ್ತ್ರಗಳು, ಯುದ್ಧ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳು ಮತ್ತು ವಾಯುಪಡೆಯ ಕಾರ್ಯವೈಖರಿ ಸೂಕ್ಷ್ಮವಾಗಿ ತಿಳಿಸಲಾಯಿತು. ಈ ಸಮಯದಲ್ಲಿ, ವಾಯುಪಡೆಗೆ ಪ್ರವೇಶ ಪಡೆಯುವ ಅರ್ಹತೆಗಳನ್ನು ಸಹ ನೀಡಲಾಯಿತು. ಇದೇ ವೇಳೆ ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಪಥಸಂಚಲನಕ್ಕೆ ಜೋಧಪುರದಿಂದಲೇ ರಾಜಪಥಕ್ಕೆ ಸುಖೋಯ್​​ ಹಾರಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.