ವಿಜಯದಶಮಿ ದಿನ ನಡೆಯುವ 'ವಜ್ರಮುಷ್ಠಿ' ಕಾಳಗಕ್ಕೆ ತಯಾರಾಗುತ್ತಿರುವ ಯುವಜೆಟ್ಟಿ - ಚಾಮರಾಜನಗರ

🎬 Watch Now: Feature Video

thumbnail

By

Published : Sep 29, 2019, 8:19 PM IST

ವಿಜಯದಶಮಿ ದಿನ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಜಟ್ಟಿಗಳ ವಜ್ರಮುಷ್ಠಿ ಕಾಳಗ ರೋಮಾಂಚನ ಉಂಟುಮಾಡುತ್ತೆ. ಚಾಮರಾಜನಗರದ ಯುವ ಜೆಟ್ಟಿಯೊಬ್ಬರು ತಾಲೀಮು ನಡೆಸಿ ಕದನಕ್ಕೆ ತಯಾರಾಗುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.