ನಷ್ಟದ ಆತಂಕದಲ್ಲಿದ್ದ ರೈತನ ಕೈಹಿಡಿದ ಅಂಜೂರ... ಅನ್ನದಾತನಿಗೆ ನೆರವಾದ ಯೂಟ್ಯೂಬ್ - ಅಂಜೂರ ಹಣ್ಣು ಬೆಳೆದು ಲಾಭ ಪಡೆದ ರೈತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7266474-thumbnail-3x2-brm.jpg)
ಕೊರೊನಾದಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ರೈತ ಲಾಕ್‌ಡೌನ್ ನಡುವೆಯೂ ಬೆಳೆ ನಷ್ಟದಿಂದ ಪಾರಾಗಿ ಅಲ್ಪ ಪ್ರಮಾಣದ ಲಾಭ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ...