ಮತ್ತೆ ಪ್ರವಾಹ ಆತಂಕದಲ್ಲಿ ಚಿಕ್ಕೋಡಿ ಜನತೆ: ಪರಿಹಾರ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧ - ಬೆಳಗಾವಿ ಜಿಲ್ಲಾ ಸುದ್ದಿ

🎬 Watch Now: Feature Video

thumbnail

By

Published : Sep 7, 2019, 10:09 AM IST

ಚಿಕ್ಕೋಡಿ : ಕೃಷ್ಣಾ ನದಿಗೆ ಈಗಾಗಲೇ ರಾಜಾಪುರ ಬ್ಯಾರೇಜ್‌ನಿಂದ 1 ಲಕ್ಷ 26 ಸಾವಿರದ 87 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಹಾಗೂ ಕೋಯ್ನಾ ಬ್ಯಾರೆಜ್‌ನಿಂದ 41 ಸಾವಿರದ 514 ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದೆ. ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ 1 ಲಕ್ಷ 50 ಸಾವಿರದ 199 ಕ್ಯೂಸೆಕ್ ಇದ್ದು, ಹಿಪ್ಪರಗಿ ಬ್ಯಾರೇಜ್ ನಿಂದ 1 ಲಕ್ಷ 33 ಸಾವಿರ ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಈಗಾಗಲೇ 3 ಎನ್ ಡಿ ಆರ್ ಎಪ್, 3 ಎಸ್ ಡಿ ಆರ್ ಎಪ್ ಹಾಗೂ 165 ಅಗ್ನಿಶಾಮಕ ಸಿಬ್ಬಂದಿ ಜನ ಮತ್ತು ಜಾನುವಾರುಗಳ ರಕ್ಷಣೆಗೆ ಸಿದ್ದವಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.