ಯುಪಿಎಸ್ಸಿ ಫಲಿತಾಂಶದಲ್ಲಿ ಮಿಂಚಿದ ಮಲೆನಾಡ ರೈತನ ಮಗ: ದೇಶ ಸೇವೆಗೆ ಸಿದ್ಧವೆಂದ ಸಾಧಕ - Malnad farmers son got 582th rank in upsc examinatio
🎬 Watch Now: Feature Video
ಜಿಲ್ಲೆಯ ಸಂತೇಕಡೂರಿನ ಸತ್ಯನಾರಾಯಣ ಹಾಗೂ ವೀಣಾ ದಂಪತಿಯ ಪುತ್ರ ಪೃಥ್ವಿ ಎಸ್. ಹುಲ್ಲತ್ತಿ ಯುಪಿಎಸ್ಸಿ ಪರೀಕ್ಷೆಯಲ್ಲಿ 582ನೇ ಱಂಕ್ ಗಳಿಸಿ ಕೀರ್ತಿ ತಂದಿದ್ದಾರೆ. ಅವರು ಪ್ರೌಢ ಶಿಕ್ಷಣವನ್ನು ನಗರದ ಆದಿಚುಂಚನಗಿರಿ ಶಾಲೆಯಲ್ಲಿ, ದ್ವಿತೀಯ ಪಿಯುಸಿಯನ್ನು ಅರವಿಂದೋ ಕಾಲೇಜಿನಲ್ಲಿ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ನಗರದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಮುಗಿಸಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿರುವ ಪೃಥ್ವಿ, ಫಲಿತಾಂಶ ಕುರಿತು ಸಂತಸ ಹಂಚಿಕೊಂಡಿದ್ದಾರೆ.