thumbnail

By

Published : Sep 28, 2020, 12:49 PM IST

ETV Bharat / Videos

ಬಂದ್​​ಗೆ ವಾಹನ ಸವಾರರ ಡೋಟ್​​​ಕೇರ್.. ಟೌನ್​​​​ಹಾಲ್​​​ ಮುಂಭಾಗದಿಂದ ಗ್ರೌಂಡ್ ರಿಪೋರ್ಟ್​

ಭೂಸುಧಾರಣೆ ಹಾಗೂ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕರೆ ನೀಡಿರುವ ಬಂದ್​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಓಡಾಟ ಎಂದಿನಂತೆ ಸಾಗಿದೆ. ಮೆಜೆಸಿಕ್ಟ್​, ‌ಕೆ.ಆರ್. ಮಾರ್ಕೆಟ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತಲುಪುವ ಮಾರ್ಗವಾದ ಟೌನ್​​​​​ಹಾಲ್ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಸಂಚಾರವಿದ್ದು, ಬಿಎಂಟಿಸಿ ಬಸ್ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ. ಈ ಬಗ್ಗೆ ನಮ್ಮ‌ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.