ಮಾನವ ಕುಲಕ್ಕೆ ಕಂಟಕವಾದ ಕೊರೊನಾ: ರೈತರ ಪಾಲಿಗೆ ಖಾರವಾದ ಮೆಣಸಿನಕಾಯಿ - Farmers facing anthuer problem
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9076553-672-9076553-1601999825903.jpg)
ಪ್ರತಿವರ್ಷ ಈ ದಿನಗಳಲ್ಲಿ 4 ಸಾವಿರ ರೂ. ದರ ಇರುತ್ತಿದ್ದ ಮೆಣಸಿನಕಾಯಿ, ಕ್ವಿಂಟಲ್ಗೆ ಈಗ 1500 ರಿಂದ 2000 ಸಾವಿರಕ್ಕೆ ಮಾರಾಟವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಅತಿಹೆಚ್ಚು ಮೆಣಸಿನಕಾಯಿ ಮುಂಬೈ ಕಾರ್ಖಾನೆಗಳಿಗೆ ಹೋಗಿತ್ತು. ಆದರೆ, ಪ್ರಸ್ತುತ ವರ್ಷ ಕೊರೊನಾದಿಂದಾಗಿ ಮುಂಬೈ ಕಾರ್ಖಾನೆಗಳು ಬಂದ್ ಆಗಿದ್ದರ ಪರಿಣಾಮ ತಾವು ಬೆಳೆದ ಮೆಣಸಿನಕಾಯಿಗೆ ಬೇಡಿಕೆ ಇಲ್ಲದೇ ಕಂಗಾಲಾಗಿದ್ದಾರೆ.