ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಿ ಸೈ ಎನಿಸಿಕೊಂಡ ಬಾಗಲಕೋಟೆ ರೈತ - Bagalkot
🎬 Watch Now: Feature Video
ಬಾಗಲಕೊಟೆ ಜಿಲ್ಲೆಯ ಯುವ ರೈತ ಮಹಾಲಿಂಗಪ್ಪ ಹಿಟ್ನಾಳ್ ಎಂಬುವರು ಸಾವಯುವ ಬೆಲ್ಲ ತಯಾರಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಏನನ್ನೇ ಬೆಳೆಯಬೇಕೆಂದರೂ ರಾಸಾಯನಿಕಗಳಿಗೇ ಹೆಚ್ಚು ಅವಲಂಬಿತವಾಗಿರೋ ಈ ಕಾಲದಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕಾ ಘಟಕ ತೆರೆದು ಸೈ ಎನಿಸಿಕೊಂಡಿದ್ದಾರೆ.