ಬರದ ನಾಡಲ್ಲಿ ನುಗ್ಗೆ ಸೊಪ್ಪಿನ ಬಂಪರ್ ಬೆಳೆ: ಹಿರಿಯೂರಿನಲ್ಲೊಬ್ಬ ಮಾದರಿ ರೈತ - undefined
🎬 Watch Now: Feature Video
ಇತ್ತೀಚೆಗೆ ಬರಗಾಲದ ತೀವ್ರತೆಯಿಂದ ಬೇಸಾಯವನ್ನೇ ನಂಬಿದ ರೈತರು ಬದುಕೋಕೆ ಆಗ್ತಿಲ್ಲ. ಸಾಲ ಸೋಲ ಮಾಡಿ ಬೋರ್‌ವೆಲ್ ಕೊರೆಯಿಸಿದ್ರೂ ನೀರ ಸೆಲೆ ಸಿಗ್ತಿಲ್ಲ. ಈ ಕಾರಣಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ರೆ, ಇಲ್ಲೊಬ್ಬ ರೈತ ಕಡಿಮೆ ಖರ್ಚಿನಲ್ಲಿ ಅಲ್ಪಸ್ವಲ್ಪ ನೀರಿನಲ್ಲೇ ನುಗ್ಗೆಕಾಯಿ ಬೆಳೆ ಬೆಳೆದು ವಿದೇಶಕ್ಕೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.