ಯಾರೋ ಮಾಡಿದ್ ತಪ್ಪಿಗೆ.. ದುಡಿಯೋ ಮಗನ್ ಸ್ಥಿತಿ ಹಿಂಗಾದ್ರೇ ಹೆಂಗ್‌ರೀ? - family in struggle
🎬 Watch Now: Feature Video
ಅದು ಬಡ ಕುಟುಂಬ.. ಆ ಕುಟುಂಬಕ್ಕೆ ಅವನೊಬ್ಬನೇ ಜೀವನಾಧಾರ.. ಆದರೆ, ಯಾರೋ ಕಿಡಿಗೇಡಿಗಳು ಮಾಡಿದ ಯಡವಟ್ಟಿಗೆ ಇಂದು ಆ ವ್ಯಕ್ತಿ ತನ್ನ ಬಲಗೈ ಕಳೆದುಕೊಂಡಿದ್ದಾನೆ. ಆತನ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.