ಏರೋ ಇಂಡಿಯಾ-21 : ಸಾರಂಗ್, ಸೂರ್ಯಕಿರಣ್ ಪೈಲಟ್ಗಳೊಂದಿಗೆ ಚಿಟ್ ಚಾಟ್ !! - ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ
🎬 Watch Now: Feature Video
ಬೆಂಗಳೂರು : ಏರೋ ಇಂಡಿಯಾ - 2021 ರ ಮೂರನೇ ದಿನ, ಮೊದಲ ಬಾರಿಗೆ ಸೂರ್ಯಕಿರಣ ಮತ್ತು ಸಾರಂಗ್ ಜಂಟಿ ಪ್ರದರ್ಶನ ನೀಡಿ ನೋಡುಗರನ್ನು ರಂಜಿಸಿದವು. ಈ ಎರಡೂ ಯುದ್ಧ ವಿಮಾನಗಳಾದ ಸಾರಂಗ್‌ನ ಸಾರಥಿ ಕನ್ನಡಿಗ ಗಿರೀಶ್ ಕೊಮರ್ ಮತ್ತು ಸೂರ್ಯಕಿಣ್ನ ಸಾರಥಿ ಅನುಪ್ ಸಿಂಗ್ ಜೊತೆ ನಮ್ಮ ಪ್ರತಿನಿಧಿ ಪ್ರಿಯಾಂಕ ತಳವಾರ್ ನಡೆಸಿದ ಚಿಟ್ಚಾಟ್ ಇಲ್ಲಿದೆ.