ದಶಕಗಳ ಅನಿಷ್ಟ ಆಚರಣೆ ಬ್ರೇಕ್ ಹಾಕಲು ಮುಂದಾದ ಗ್ರಾಮಸ್ಥರು: ಒಂದೇ ಸೂರಿನಡಿ ಕ್ಷೌರ - Break in to bad practice in Suranahalli
🎬 Watch Now: Feature Video
ಆ ಊರಲ್ಲಿ ಹತ್ತಾರು ವರ್ಷಗಳಿಂದ ದಲಿತರಿಗೆ ಕ್ಷೌರದಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳುವ ಅವಕಾಶವಿರಲಿಲ್ಲ. ಅವ್ರೆಲ್ಲ, ದೂರದೂರುಗಳಿಗೆ ತೆರಳಿ ಕ್ಷೌರ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅವ್ರೆಲ್ಲ ಗ್ರಾಮದಲ್ಲೇ ಕ್ಷೌರ ಮಾಡಿಸಿಕೊಳ್ಳಬಹುದು. ಅದ್ಹೇಗೆ ಸಾಧ್ಯವಾಯ್ತು ಅಂತೀರಾ? ಈ ಸ್ಟೋರಿ ನೋಡಿ..