ಅನಾರೋಗ್ಯಕ್ಕೆ ತುತ್ತಾಗಿದ್ರೂ ಕಡಿಮೆ ಆಗಿಲ್ಲ ಈತನ ಪರಿಸರ ಕಾಳಜಿ! - noise pollution awareness
🎬 Watch Now: Feature Video
ಆತ ಆನಾರೋಗ್ಯಕ್ಕೆ ತುತ್ತಾಗಿ ತನ್ನ ಧ್ವನಿಯನ್ನು ಕಳೆದುಕೊಂಡಿದ್ದ. ಮಾತು ಬಾರದೆ ಇರುವುದರ ಜೊತೆಗೆ ಕಾಲು ಕೂಡ ಬಲಹೀನಗೊಂಡಿದೆ. ಆದ್ರೆ ತನಗೆ ಹೀಗಾಯ್ತಲ್ಲ ಎಂದು ಕೊರಗುತ್ತಾ ಸುಮ್ಮನೆ ಕುಳಿತಿಲ್ಲ. ಹಾಗಾದ್ರೆ ಆತ ಏನ್ ಮಾಡ್ತಿದ್ದಾನೆ ಅನ್ನೋದನ್ನ ನೀವೇ ನೋಡಿ....