ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ:ಕಾಲೇಜಿಗೆ ಭೇಟಿ ನೀಡಿ CID ಡಿಐಜಿ ಪರಿಶೀಲನೆ - undefined
🎬 Watch Now: Feature Video
ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿಐಜಿ ಪ್ರವೀಣ್ ಮಧುಕರ್ ಇಂದು ರಾಯಚೂರಿಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿಗೆ ಆಗಮಿಸಿದ ಅವರು ತಮ್ಮ ತಂಡದೊಂದಿಗೆ ಲೈಬ್ರರಿ,ಸಾವನ್ನಪ್ಪಿದ ಸ್ಥಳದ ಪರಿಶೀಲನೆ ನಡೆಸಿದರು.