ಮುಂಜಾಗೃತ ಕ್ರಮವಾಗಿ ಗದಗ್​ನಲ್ಲೂ ಕೊರೋನಾ ಚಿಕಿತ್ಸಾ ಘಟಕ : ಜಿಮ್ಸ್​ ನಿರ್ದೇಶಕ ಬೂಸರಡ್ಡಿ - ಜಿಮ್ಸ್​ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸಾ ಘಟಕ ಸುದ್ದಿ

🎬 Watch Now: Feature Video

thumbnail

By

Published : Feb 4, 2020, 10:48 PM IST

ಗದಗ : ಕೊರೋನಾ ವೈರಸ್​ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಮ್ಸ್​ ಆಸ್ಪತ್ರೆ ಸಿದ್ಧತೆ ಮಾಡಿಕೊಂಡಿದೆ. ಜಿಮ್ಸ್​ ಆಸ್ಪತ್ರೆಯಲ್ಲಿ ಐದು ಪ್ರತ್ಯೇಕ ಬೆಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಚಿಕಿತ್ಸೆಗಾಗಿ ವೈದ್ಯರ ತಂಡವನ್ನು ತಯಾರು ಮಾಡಲಾಗಿದೆ ಎಂದು ಜಿಮ್ಸ್​ ನಿರ್ದೇಶಕ ಪಿ.ಎಸ್ ಬೂಸರಡ್ಡಿ ತಿಳಿಸಿದರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.