ಹೆಳವ ಸಮುದಾಯದವರ ಕೈಗೆ ಹೋಂ ಕ್ವಾರಂಟೈನ್​ ಸೀಲ್​... ಗುಡಿಸಿಲಲ್ಲೇ ಇರುವಂತೆ ಸೂಚನೆ - ಆರೋಗ್ಯಾಧಿಕಾರಿಗಳಿಂದ ಹೆಳವ ಸಮುದಾಯಕ್ಕೆ ಎಚ್ಚರಿಕೆ

🎬 Watch Now: Feature Video

thumbnail

By

Published : Mar 29, 2020, 9:35 PM IST

ಬೆಳಗಾವಿ: ಊರೂರು ಅಲೆಯುತ್ತಾ ಅಲೆಮಾರಿ ಜೀವನ‌ ಸಾಗಿಸುತ್ತಿದ್ದ 240ಕ್ಕೂ ಹೆಚ್ಚಿನ ಹೆಳವ ಸಮುದಾಯದವರ ಕೈಗೆ ಸೀಲ್​ ಹಾಕಿ ಎಲ್ಲೂ ಹೋಗದೇ ಗುಡಿಸಿಲಿನಲ್ಲೇ ಇರುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದಲ್ಲಿ ಬಿಡಾರ ಹೂಡಿರುವ ಇವರಿಗೆ ಲಾಕ್ ಡೌನ್ ಆದೇಶ ಮುಗಿಯುವರೆಗೂ ಹೊರ ಹೋಗದಂತೆ ಎಚ್ಚರಿಕೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.