ಆನೆಗಳ ಹಿಂಡು ನೋಡಲು ಬಂದು ಬೆದರಿ ಓಡಿಹೋದ ಜನ.. - elephants problem in Hangal
🎬 Watch Now: Feature Video
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗಡಿ ಭಾಗದಲ್ಲಿ ಕಾಣಿಸಿದ ಆನೆಗಳನ್ನ ನೋಡಲು ಬಂದ ಹಳ್ಳಿ ಜನರು ಆನೆಗಳ ಹಿಂಡು ಕಂಡು ಕಂಗಾಲಾಗಿ ಓಡಿ ಹೋದ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಆನೆಗಳು ಬೆಳೆಗಳನ್ನ ಹಾಳು ಮಾಡುತ್ತವೆ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ಆದಷ್ಟು ಬೇಗನೆ ಅರಣ್ಯ ಇಲಾಖೆ ಅಧಿಕಾರಿಗಳು ಇವುಗಳನ್ನ ಕಾಡಿಗೆ ಅಟ್ಟಬೇಕು ಎಂದು ಹಾನಗಲ್ ಸುತ್ತಮುತ್ತಲಿನ ಜನರ ಮನವಿ ಮಾಡಿದ್ದಾರೆ.