ಮರ ಏರಿದ ಗಜರಾಜ ಮಾಡಿದ್ದೇನು.. ಗಜರಾಜನ ಕಿತಾಪತಿ ವಿಡಿಯೋ ವೈರಲ್​ - undefined

🎬 Watch Now: Feature Video

thumbnail

By

Published : Jun 12, 2019, 1:16 PM IST

ಕೊಡಗು: ಆನೆಯೊಂದು ಕಾಫಿ ತೋಟಕ್ಕೆ ನುಗ್ಗಿ ಮನೆ ಮುಂದೆ ಇದ್ದ ಹಲಸಿನ ಮರವೇರಿ ಹಲಸಿನ ಕಾಯಿ ಕಿತ್ತು‌ ತಿಂದು ತನ್ನ ಹಸಿವು ನೀಗಿಸಿಕೊಂಡಿದೆ. ಸದ್ಯ ಗಜರಾಜ ಹಲಸಿನ ಮರದಲ್ಲಿ ಹಲಸಿನ ಕಾಯಿ ಕೀಳೊ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ಕೊಡಗು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಆ ಕಾಫಿ ತೋಟದ ಮಾಲೀಕರೇ ಈ ವಿಡಿಯೋ ಮಾಡಿದ್ದಾರೆ

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.