ಆಹಾರ ಅರಸಿ ನಾಡಿಗೆ ಬಂದ ಆನೆ, ಸ್ಥಳೀಯರಲ್ಲಿ ಆತಂಕ - ಕೊಳ್ಳೇಗಾಲ ಆನೆ ಸುದ್ಧಿ
🎬 Watch Now: Feature Video
ಕೊಳ್ಳೇಗಾಲ : ಆಹಾರ ಅರಿಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಶುಕ್ರವಾರ ಬೆಳಗಿನ ಜಾವ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ತಾಲೂಕಿನ ಕಾವೇರಿ ವನ್ಯ ಜೀವಿ ವಿಭಾಗ ವ್ಯಾಪ್ತಿಗೆ ಬರುವ ಉಗನೀಯ ಗ್ರಾಮದ ಕಾಡಿನಿಂದ ಬೆಳಗಿನ ಜಾವಾ ಸುಮಾರು 7 ಗಂಟೆಯಲ್ಲಿ ನಾಡಿನತ್ತ ಬಂದ ಸಲಗ ನಸುಕಿನ ಜಾವ ವಾಕಿಂಗ್ ಹೋಗುತ್ತಿದ್ದವರ ಕಣ್ಣಿಗೆ ಬಿದ್ದಿತ್ತು.