ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಟ್ರಾನ್ಸ್ ಫಾರ್ಮ್ನಲ್ಲಿ ಬೆಂಕಿ - ವಿದ್ಯುತ್ ಶಾರ್ಟ್ ಸರ್ಕ್ಯೂಟ್
🎬 Watch Now: Feature Video
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಪಟ್ಟಣದ ಪೆಟ್ರೋಲ್ ಬಂಕ್ ಎದುರಿರುವ ಟ್ರಾನ್ಸ್ ಫಾರ್ಮ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಇದನ್ನು ಗಮನಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದರಲ್ಲದೇ ಬಂಕ್ನಲ್ಲಿದ್ದ ಸಿಲಿಂಡರ್ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರು. ಇನ್ನು ಈ ಘಟನೆಯಿಂದ ಸಾರ್ವಜನಿಕರು ಕೆಲಕಾಲ ಭಯಭೀತಗೊಂಡಿದ್ದರು.