ಕೋಲಾರದ ಮೂರು ನಗರಸಭೆಗಳಿಗೆ ಚುನಾವಣೆ, ಸರತಿ ಸಾಲಿನಲ್ಲಿ ನಿಂತು ಮತದಾನ - Kolar municipalities Elections
🎬 Watch Now: Feature Video

ಕೋಲಾರ: ಜಿಲ್ಲೆಯ 3 ನಗರ ಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಕೋಲಾರದ 35 ವಾರ್ಡ್, ಮುಳಬಾಗಿಲಿನ 31 ವಾರ್ಡ್ ಹಾಗೂ ಕೆಜಿಎಫ್ನ 35 ವಾರ್ಡ್‍ಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಮತದಾನ ಮಾಡಲು ಜನರು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ.