ಮತ ಎಣಿಕೆ: ಅಭ್ಯರ್ಥಿಗಳ ಕೈಯಲ್ಲಿ ನಿಂಬೆಹಣ್ಣು, ತಾಯತ! - lemon found in vote counting centre
🎬 Watch Now: Feature Video
ಕಲಬುರಗಿ ಜಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಅಭ್ಯರ್ಥಿಗಳು ನಿಂಬೆಹಣ್ಣು, ತಾಯತ ಇಟ್ಕೊಂಡು ಮತ ಎಣಿಕೆ ಕೇಂದ್ರಗಳತ್ತ ಬಂದಿದ್ದು ಕಂಡುಬಂತು. ಈ ವೇಳೆ ಹಲವು ಅಭ್ಯರ್ಥಿಗಳು ಇದೊಂದನ್ನು ತೆಗೆದುಕೊಂಡು ಹೋಗಲು ಬಿಡಿ ಎಂದು ಪರಿಪರಿಯಾಗಿ ಪೊಲೀಸರಿಗೆ ಮನವಿ ಮಾಡುತ್ತಿದ್ದರು. ಆದರೆ ಇದಕ್ಕೆ ಅನುಮತಿ ನೀಡದ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated : Dec 30, 2020, 10:51 AM IST
TAGGED:
gram panchayat election 2020