ನಿಮಜ್ಜನದ ಬಳಿಕ ಗಿಡ ಬೆಳೆಯೋ ಗಣಪ: ಇದು ಮಂಗಳೂರಿನ ಪರಿಸರ ಸ್ನೇಹಿ ವಿಘ್ನ ವಿನಾಶಕ - Mangalore News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4261003-thumbnail-3x2-bng.jpg)
ಮಂಗಳೂರು: ಸರ್ಕಾರ ಪಿಒಪಿ ಗಣಪನನ್ನು ಬ್ಯಾನ್ ಮಾಡಿದ್ದರೂ ಸಹ ಕೆಲ ಭಾಗಗಳಲ್ಲಿ ಬೇಡಿಕೆ ಇದೆ. ಆದರೆ ಇವುಗಳ ಅಬ್ಬರದ ಮಧ್ಯೆಯೂ ಮಂಗಳೂರಿನಲ್ಲಿ ಪರಿಸರ ಸ್ನೇಹಿ ವಿನಾಯಕನ ವಿಗ್ರಹ ರೆಡಿಯಾಗಿದೆ. ನಿಮಜ್ಜನದ ಬಳಿಕ ಗಿಡ ಬೆಳೆಯೋ ಈ ಗಣಪನ ಮೂರ್ತಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.