ರತ್ನಾಪುರದಲ್ಲಿ ದುರ್ಗಾದೇವಿ ಮಹೋತ್ಸವ... ಆಷಾಢ ಬಂತೆಂದರೆ ಇಲ್ಲಿ ಜಾತ್ರೆಗಳದ್ದೇ ಅಬ್ಬರ - undefined
🎬 Watch Now: Feature Video

ಆಷಾಢ ಮಾಸ ಬಂತೆಂದರೆ ಸಾಕು, ಸಾಲು ಸಾಲು ಜಾತ್ರೆ.. ಅದರಲ್ಲೂ ಹಳ್ಳಿಗಳಲ್ಲಿ ಆಚರಿಸುವ ಈ ಜಾತ್ರೆಗಳನ್ನ ನೋಡೋದೇ ಚೆಂದ.. ಅಂಥ ಒಂದು ಜಾತ್ರೆಗೆ ನಿಮ್ಮನ್ನು ಕರ್ಕೊಂಡ್ ಹೋಗ್ತೀವಿ ನೋಡಿ..