ಲಾಕ್ಡೌನ್ನಿಂದಾಗಿ ಆಹಾರ ಸಿಗದೇ ಅಲೆದಾಡುತ್ತಿವೆ ಹುಬ್ಬಳ್ಳಿಯ ಬಿಡಾಡಿ ದನಗಳು - ಬೀಡಾದಿ ದನಗಳು
🎬 Watch Now: Feature Video
ಲಾಕ್ಡೌನ್ನಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರಾಣಿಗಳಿಗೂ ಆಹಾರದ ಕೊರತೆ ಎದುರಾಗಿದೆ. ಇಲ್ಲಿನ ಬಿಡಾಡಿ ದನಗಳಿಗೆ ಸರಿಯಾಗಿ ಆಹಾರ ಸಿಗದೇ ಕುಡಿಯಲು ನೀರು ಸಿಗದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.