ಕ್ರಿಸ್ಮಸ್ಗೆ ತಯಾರಾಗಿದೆ ಡ್ರೈಫ್ರೂಟ್ಸ್ ಮಿಕ್ಸಿಂಗ್ ಕೇಕ್ - ಉಡುಪಿಯಲ್ಲಿ ಕ್ರಿಸ್ಮಸ್ಗೆ ತಯಾರಿ ಸುದ್ದಿ
🎬 Watch Now: Feature Video
ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸೋ ಕ್ರಿಸ್ಮಸ್ಗೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಸಿದ್ಧತೆಗಳು ಕೂಡ ಭರದಿಂದ ಸಾಗ್ತಿವೆ. ಶಾಂತಿಧೂತ ಯೇಸು ಕ್ರಿಸ್ತನ ಜನ್ಮದಿನಾಚರಣೆಯ ಈ ಸಂಭ್ರಮಕ್ಕಾಗಿ ಸಿಹಿ ತಿಂಡಿಗಳನ್ನು ತಯಾರಿಸಿ ಎಲ್ಲರಿಗೂ ಹಂಚಲಾಗುತ್ತಿದೆ. ಅದೇ ರೀತಿ ಪ್ರತಿವರ್ಷದಂತೆ ಈ ಬಾರಿಯೂ ಫ್ರೂಟ್ಸ್ ಮಿಕ್ಸಿಂಗ್ ಉಡುಪಿಯಲ್ಲಿ ಜೋರಾಗಿದೆ.