ಹಣೆಗೆ ಮಾಸ್ಕ್ ಹಾಕಿಕೊಂಡು ನಡು ರಸ್ತೆಯಲ್ಲಿ ಕುಡುಕನ ಕಿರಿಕ್: ವಿಡಿಯೋ - ಜನತಾ ಕರ್ಫ್ಯೂ ನಡುವೆ ಕುಡುಕನ ಕಿರಿಕ್
🎬 Watch Now: Feature Video
ಗದಗ: ಜನತಾ ಕರ್ಪ್ಯೂ ನಡುವೆ ನಿಗದಿಪಡಿಸಿರುವ ಅಲ್ಪ ಸಮಯದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಓಡಾಡ್ತಿದ್ರೆ, ನಗರದ ರಸ್ತೆಯೊಂದರಲ್ಲಿ ಬೆಳಗ್ಗೆಯೇ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಹಣೆಗೆ ಮಾಸ್ಕ್ ಹಾಕಿಕೊಂಡು ಕಿರಿಕ್ ಮಾಡುತ್ತಿದ್ದ ದೃಶ್ಯ ಕಂಡು ಬಂತು. ನಗರದ ಮಾರ್ಕೆಟ್ ಏರಿಯಾದಲ್ಲಿ ಕುಡಿದು ತೂರಾಡುತ್ತಿದ್ದ ವ್ಯಕ್ತಿಯನ್ನು ಮನೆಗೆ ಕಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಪೊಲೀಸರ ಎಚ್ಚರಿಕೆಗೆ ಹೆದರಿದ ಕುಡುಕ ಅಮಲಿನಲ್ಲೇ ಸ್ಕೂಟರ್ ಹತ್ತಿ ತೆರಳಿದ.