ತುಂಬಿ ಹರಿಯುತ್ತಿವೆ ಘಟಪ್ರಭಾ, ಮಲಪ್ರಭೆ:ಹೀಗಿದೆ ಜಲಾವೃತವಾದ ಗೋಕಾಕ್ನ ವಿಹಂಗಮ ನೋಟ - ಬೆಳಗಾವಿ ನೆರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8473715-547-8473715-1597818949892.jpg)
ಬೆಳಗಾವಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಳ್ಳಾರಿ ನಾಲಾ, ಹಿಡಕಲ್ ಡ್ಯಾಮ್ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿದು ಒಂದೇ ಕಡೆ ಸೇರುವುದರಿಂದ ಗೋಕಾಕ್ ಪಟ್ಟಣದ ನೂರಾರು ಮನೆಗಳು ಜಲವೃತವಾಗಿವೆ. ಈ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.