ಲಾಕ್ ಡೌನ್ಗೆ ನಿರ್ಲಕ್ಷ್ಯ: ಮಾರುಕಟ್ಟೆಯಲ್ಲಿ ಜನಜಂಗುಳಿ - Don't Care to Lock Down
🎬 Watch Now: Feature Video
ನಮ್ಮ ಜನ ಲಾಕ್‌ಡೌನ್‌ಗೆ ಕಿವಿಗೊಡ್ತಿಲ್ಲ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಷ್ಟು ಜನ ಮತ್ತೆ ಮತ್ತೆ ಬೇಜವಾಬ್ಧಾರಿತನದಿಂದ ವರ್ತಿಸುತ್ತಿದ್ದಾರೆ. ನಗರದ ಎಪಿಎಂಸಿ ಆವರಣದ ತರಕಾರಿ ಮಾರುಕಟ್ಟೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜನ ಜಾತ್ರೆ ತರ ಸೇರಿದ್ದು ಕಂಡುಬಂತು. ದಲ್ಲಾಳಿಗಳು, ವ್ಯಾಪಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ತರಕಾರಿಗಳ ಹರಾಜು ಮಾಡುತ್ತಿದ್ದರು.
TAGGED:
Don't Care to Lock Down