ಲಾಕ್​ಡೌನ್​ಗೆ ಡೋಂಟ್​ ಕೇರ್​: ಜೂಜಾಟದಲ್ಲಿ ಬ್ಯುಸಿಯಾದ ಯುವಕರು! - ತುಮಕೂರು ಜಿಲ್ಲೆಯಲ್ಲಿ ಕೊರೊನಾ ಎಫೆಕ್ಟ್

🎬 Watch Now: Feature Video

thumbnail

By

Published : Apr 21, 2020, 1:22 PM IST

Updated : Apr 21, 2020, 4:59 PM IST

ತುಮಕೂರು: ಲಾಕ್​ಡೌನ್ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಗ್ರಾಮೀಣ ಪ್ರದೇಶದ ಹೊಲ-ಗದ್ದೆ, ತೋಟಗಳಲ್ಲಿ ಯುವಕರು ನಿರಂತರವಾಗಿ ಜೂಜಾಟದಲ್ಲಿ ತೊಡಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮದ ಸುತ್ತಮುತ್ತ ಇಸ್ಪೀಟ್ ದಂಧೆ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸುತ್ತಿರುವ ಯುವಕರು ಜೂಜಾಟದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.
Last Updated : Apr 21, 2020, 4:59 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.