ಗೋಕರ್ಣ ಬೀಚ್​​​​​ ದಡದಲ್ಲಿ ಡಾಲ್ಪಿನ್​ ಪತ್ತೆ... ಮರಳಿ ಸಮುದ್ರಕ್ಕೆ ಬಿಟ್ಟ ​ಲೈಫ್​ಗಾರ್ಡ್ ಸಿಬ್ಬಂದಿ

🎬 Watch Now: Feature Video

thumbnail

By

Published : Jul 31, 2019, 11:32 PM IST

Updated : Aug 1, 2019, 9:21 AM IST

ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ, ಸಮುದ್ರದ‌ ಅಲೆಗಳ ರಭಸದಿಂದ ದಡ ಸೇರಿದ್ದ ತಿಮಿಂಗಿಲದ ಮರಿಯೊಂದನ್ನು ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಡಲಾಯಿತು. ಸುಮಾರು 6 ಅಡಿ ಉದ್ದದ ಡಾಲ್ಪಿನ್ ಮರಿ ಅಲೆಗಳ ರಭಸಕ್ಕೆ ದಡ‌ ಸೇರಿತ್ತು. ಇದನ್ನು ಕಂಡ ಪ್ರವಾಸಿಗರು ಹಿಡಿಯಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಈ ಬಗ್ಗೆ ತಿಳಿದ ಲೈಫ್​ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿ ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ.
Last Updated : Aug 1, 2019, 9:21 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.