ಒಂದೇ ದಿನದಲ್ಲಿ ಹಲವು ಮಕ್ಕಳಿಗೆ ಕಚ್ಚಿದ ಹುಚ್ಚು ನಾಯಿ.... ಚಿಕಿತ್ಸೆ ಸಿಗದೇ ಪುಟಾಣಿಗಳ ಪರದಾಟ! - ವಿಜಯಪುರದಲ್ಲಿ ಮಕ್ಕಳಿಗೆ ನಾಯಿ ಕಡಿತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5780638-thumbnail-3x2-smk.jpg)
ಆ ಪುಟಾಣಿಗಳು ಶಾಲಾ ಆವರಣದಲ್ಲಿ ಆಟವಾಡ್ತಿದ್ರು. ಮೋಜು ಮಸ್ತಿಯಿಂದ ಭಾನುವಾರದ ರಜಾ ದಿನ ಕಳೀತಿದ್ರು. ಆ ಟೈಮಲ್ಲಿ ದಿಢೀರ್ ಎರಗಿದ ಹುಚ್ಚು ನಾಯಿ ಹಲವು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದೆ.