ದುರ್ವಾಸನೆ ಕಾಟ... ಯುವಕರಿಗಿಲ್ಲ ಕಂಕಣಭಾಗ್ಯದ ಅದೃಷ್ಟ...!! - ಯುವಕ
🎬 Watch Now: Feature Video
ಓದಿರೋದು ಮಾಸ್ಟರ್ ಡಿಗ್ರಿ.. ಕೈ ತುಂಬಾ ಸಂಪಾದನೆ. ಆಸ್ತಿ-ಪಾಸ್ತಿ ಸಾಕಷ್ಟಿದೆ. ಆದ್ರೆ, ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ.. ಹಾಗೇನಾದ್ರು ಮದ್ವೆ ಆಗ್ಬೇಕು ಅನ್ಕೊಂಡ್ರೆ ಅಂತವರು ಊರೇ ಬಿಡಬೇಕು. ಯಾಕಂತೀರಾ? ಈ ಸ್ಟೋರಿ ನೋಡಿ..