ಏಷ್ಯದಲ್ಲಿಯೇ ನಂ.1 ಸ್ಥಾನದಲ್ಲಿರುವ ಮೈಸೂರು ಮೃಗಾಲಯದ ಸಾಕ್ಷ್ಯಿಚಿತ್ರ ನೋಡಿ

🎬 Watch Now: Feature Video

thumbnail
ಮೈಸೂರು: ಮೃಗಾಲಯದ ಭವ್ಯ ಇತಿಹಾಸ,ಪ್ರಾಣಿ ಪಕ್ಷಿಗಳ ಚಲನ-ವಲನ ಹಾಗೂ ಪ್ರಕೃತಿಯ ಸೌಂದರ್ಯದ ಇಂಪು ಹೀಗೆ ಹಲವು ಉಪಯುಕ್ತ ಮಾಹಿತಿಯುಳ್ಳ ಸಾಕ್ಷ್ಯಿಚಿತ್ರವನ್ನು ಶ್ರೀಚಾಮರಾಜೇಂದ್ರ ಮೃಗಾಲಯ ಬಿಡುಗಡೆ ಮಾಡಿದೆ. 1892ರಲ್ಲಿ ಶ್ರೀಚಾಮರಾಜೇಂದ್ರ ಒಡೆಯರ್ ಅವರು ಬೇಟಿಯಾಡಿ ತಂದ ಕಾಡು ಪ್ರಾಣಿಗಳನ್ನು ರಕ್ಷಿಸಲು 10 ಎಕರೆ ಪ್ರದೇಶದಲ್ಲಿ ಈ ಮೃಗಾಲಯ ನಿರ್ಮಾಣ ಮಾಡಿದ್ದರು. ಒಡೆಯರ್ ಹೆಸರಿನಲ್ಲಿ ಮೃಗಾಲಯ ವಹಿಸಿಕೊಂಡ ರಾಜ್ಯ ಸರ್ಕಾರ ಅದನ್ನು 80 ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಿತ್ತು. ಇದೀಗ ಇಲ್ಲಿ 150ಕ್ಕೂ ಹೆಚ್ಚು ಪ್ರಾಣಿಗಳಿದ್ದು, ಏಷ್ಯಾದಲ್ಲೇ ಶ್ರೀಚಾಮರಾಜೇಂದ್ರ ಮೃಗಾಲಯ ನಂ.1 ಸ್ಥಾನದಲ್ಲಿದೆ. 300ಕ್ಕೂ ಹೆಚ್ಚು ಸಿಬ್ಬಂದಿಯ ಶ್ರಮ, ಪ್ರಾಣಿ-ಪಕ್ಷಿಗಳ ಚಲನ ವಲನ, ಅವುಗಳ ಹೆಸರು ಹೀಗೆ ಹತ್ತು ಹಲವು ವಿಶೇಷತೆಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.