ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಹೇಗೆ ನಡೆಯಲಿದೆ? ಇಲ್ಲಿದೆ ವೈದ್ಯಾಧಿಕಾರಿಗಳ ವಿವರಣೆ.. - bangalore news
🎬 Watch Now: Feature Video
ಬೆಂಗಳೂರು: ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ನಗರದ ಎಂಟು ವಲಯಗಳ ಎಂಟು ಆಸ್ಪತ್ರೆಗಳಲ್ಲಿ ನಡೆಯಲಿದೆ. ಈ ಬಗ್ಗೆ ವೈದ್ಯಾಧಿಕಾರಿ ಡಾ.ಮಮತಾ ವಿವರಣೆ ನೀಡಿದ್ದಾರೆ.