ಟಿಕ್​ ಟಾಕ್​ನಲ್ಲಿ ಹೆಚ್ಚು ಲೈಕ್​​​​ ಬರಲು ಮಾಡಬಾರದ್ದು ಮಾಡಿ ಕಂಬಿ ಎಣಿಸ್ತಿದ್ದಾರೆ ಇವ್ರು!

🎬 Watch Now: Feature Video

thumbnail

By

Published : Sep 28, 2019, 10:47 PM IST

ಟಿಕ್ ಟಾಕ್ ಜನಪ್ರಿಯ ಸೋಶಿಯಲ್ ಮಿಡಿಯಾ ಆ್ಯಪ್. ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಬೇಕು ಎಂದು ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲಾ ವಯಸ್ಸಿನವರೂ ಈ ಆ್ಯಪ್ ಬಳಸುತ್ತಿದ್ದಾರೆ. ಆದ್ರೆ ಈ ಮೂವರು ಯುವಕರು ಟಿಕ್ ಟಾಕ್ ಮಾಡಿ ಸ್ಟಾರ್ ಆಗಬೇಕು, ಹುಡುಗಿಯರನ್ನು ಇಂಪ್ರೆಸ್ ಮಾಡಬೇಕೆಂದು ಹೋಗಿ ಮಾಡಬಾರದ್ದನ್ನು ಮಾಡಿ ಇಂದು ಕಂಬಿ ಎಣಿಸುವಂತಾಗಿದೆ. ಅರೇ ಟಿಕ್ ಟಾಕ್ ಮಾಡಿ, ಇವರು ಜೈಲಿಗೆ ಹೋಗಿದ್ಯಾಕೆ ಅಂತೀರಾ.  ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.