13 ದಿನದಲ್ಲಿ ಹಾಸನಾಂಬೆ ದೇವಾಲಯಕ್ಕೆ ಬಂದ ಆದಾಯವೆಷ್ಟು ಗೊತ್ತಾ? - 2019 ರ ಹಾಸನಾಂಬೆ ದೇವಾಲಯದಲ್ಲಿ ಸಂಗ್ರಹವಾದ ಆದಾಯ
🎬 Watch Now: Feature Video
ವರ್ಷಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನ ಮಂಗಳವಾರ ಮುಚ್ಚಲಾಗಿದ್ದು, ಇಂದು ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. 13 ದಿನದಲ್ಲಿ ದೇವಾಲಯಕ್ಕೆ ಬಂದ ಆದಾಯದ ಸಂಪೂರ್ಣ ವಿವರ ಇಲ್ಲಿದೆ.