ಅತ್ತ ಕೊರೊನಾ ನಾಗಾಲೋಟ: ಹಾವೇರಿಯಲ್ಲಿ ಇತ್ತ ನಿಯಮ ಉಲ್ಲಂಘಿಸಿ ಹೋರಿ ಓಟ - Hori race

🎬 Watch Now: Feature Video

thumbnail

By

Published : Jun 15, 2020, 11:37 PM IST

ಹಾನಗಲ್ (ಹಾವೇರಿ): ಜಿಲ್ಲೆಯಲ್ಲಿ ಪ್ರತಿ ವರ್ಷ ಕಾರಹುಣ್ಣಿಮೆ ಪ್ರಯುಕ್ತ ಹೋರಿ ಓಟ ನಡೆಸಲಾಗುತ್ತಿತ್ತು. ಕೊರೊನಾ ಭೀತಿ ಹಿನ್ನೆಲೆ ಈ ವರ್ಷ ಹೋರಿ ಓಟದಲ್ಲಿ ಜಾಸ್ತಿ ಜನ ಸೇರದಂತೆ ಜಿಲ್ಲಾಡಳಿತ ಆದೇಶಿಸಿತ್ತು. ಆದರೂ ಡಿಸಿ ಆದೇಶ ಪಾಲಿಸದೆ ಸಾವಿರಾರು ಜನ ಪಾಲ್ಗೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಜೊತೆಗೆ ಮಾಸ್ಕ್​ ಧರಿಸಿರಲಿಲ್ಲ. ತಾಲೂಕಾಡಳಿತ ಮತ್ತು ಪೊಲೀಸ್​ ಇಲಾಖೆ ಇದನ್ನು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತ್ತಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.