ಕುಂದಾನಗರಿಯಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿ ರಿಲ್ಯಾಕ್ಸ್ ಆದ ಡಿಕೆಶಿ - ಬೆಳಗಾವಿಯಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿದ ಡಿಕೆಶಿ

🎬 Watch Now: Feature Video

thumbnail

By

Published : Apr 7, 2021, 7:54 PM IST

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಗರದ ಕಾಂಗ್ರೆಸ್ ಭವನದ ಕ್ಯಾಂಟಿನ್​ನಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿ ರಿಲ್ಯಾಕ್ಸ್ ಆದರು. ವಾಹನದಿಂದ ಇಳಿಯುತ್ತಿದ್ದಂತೆ ಕ್ಯಾಂಟೀನ್​​ನತ್ತ ತೆರಳಿದ ಡಿಕೆಶಿ, ಮಿರ್ಚಿ ಬಜ್ಜಿ, ಚಹಾ ಆರ್ಡರ್ ಮಾಡಿ ಸೇವಿಸಿದರು. ಡಿಕೆಶಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.