ಕರಾವಳಿಯಲ್ಲಿ ದೀಪಾವಳಿ ಅಂದ್ರೆ ಹಿರಿಯರ ಹಬ್ಬ.. ಅಗಲಿದವರನ್ನು ಸ್ಮರಿಸುತ್ತಾರೆ ಉಡುಪಿ ಜನ - ಉಡುಪಿ ದೀಪಾವಳಿ ವಿಶೇಷ
🎬 Watch Now: Feature Video
ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ಅಂದ್ರೆ ದೀಪಾವಳಿ. ಬದುಕಿದ್ದವರ ಹಬ್ಬ ನೋಡಿದ್ದೇವೆ, ಅಗಲಿದವರನ್ನೂ ಸ್ಮರಿಸುವ ‘ಜನಪದ ದೀಪಾವಳಿ’ ನೋಡಬೇಕು ಅಂದ್ರೆ ನೀವು ಉಡುಪಿಗೆ ಬರಲೇಬೇಕು.