ರಾಮ್ ಸನ್ಸ್ ಕಲಾ ಪ್ರತಿಷ್ಠಾನದಲ್ಲಿ ದೀಪಗಳ ಪ್ರದರ್ಶನ: ಬೊಂಬೆ ಮನೆಯಲ್ಲಿ ಝಗಮಗಿಸಿದ ದೀಪಗಳು - ದೀಪಾವಳಿ ಹಬ್ಬ
🎬 Watch Now: Feature Video
ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವ ಹಬ್ಬವೇ ದೀಪಾವಳಿ. ವಿಶಿಷ್ಟ ಬಗೆಯ ದೀಪಗಳನ್ನು ನೋಡುವುದೇ ಈ ಹಬ್ಬದ ವಿಶೇಷ. ಸಾಂಸ್ಕೃತಿಕ ನಗರಿ ಮೈಸೂರಿನ ರಾಮ್ ಸನ್ಸ್ ಕಲಾ ಪ್ರತಿಷ್ಠಾನವು ಈ ಬಾರಿ ಬೊಂಬೆ ಮನೆಯಲ್ಲಿ ದೀಪಗಳ ಸೌಂದರ್ಯದ ಮೂಲಕ ಲಕ್ಷಾಂತರ ದೀಪಗಳನ್ನು ಪ್ರದರ್ಶಿಸುತ್ತಾ ದೀಪಾ ಆಸಕ್ತರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ.