ಕುಟುಂಬ ಸಮೇತ ತಾಯಿ ಚಾಮುಂಡಿಯ ದರ್ಶನ ಪಡೆದ ಡಿಸಿ ರೋಹಿಣಿ ಸಿಂಧೂರಿ - ಚಾಮುಂಡಿ ದರ್ಶನ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
🎬 Watch Now: Feature Video
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನವರಾತ್ರಿಯ 9 ದಿನ ಹಾಗೂ ವಿಜಯದಶಮಿಯ ದಿನ ಸೇರಿ ಒಟ್ಟು 10 ದಿನಗಳ ಕಾಲ ಪ್ರತಿದಿನ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಜಂಬೂಸವಾರಿ ವೇಳೆ ದೇವಿಗೆ ಪುಷ್ಪಾರ್ಚನೆ ಮಾಡಿ, ಸಂಜೆ ಕುಟುಂಬಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಉತ್ಸವ ಮೂರ್ತಿಯಿದ್ದ ರಥ ಎಳೆದರು. ನಂತರ ಪೂಜೆ ಸಲ್ಲಿಸಿದರು.