ಹಾಸನ: ಸೀಲ್‌ಡೌನ್ ಪ್ರದೇಶದ ಮನೆಗಳಿಗೆ ನಗರಸಭೆಯಿಂದ ದಿನಬಳಕೆ ವಸ್ತು ವಿತರಣೆ - seal down area houses in Hassan
🎬 Watch Now: Feature Video
ಹಾಸನದಲ್ಲಿ ಕಂಟೇನ್ಮೆಂಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕಿತರು ವಾಸವಿದ್ದ ನೂರು ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಹಾಗೂ 200 ಮೀಟರ್ ಬಫರ್ ವಲಯವಾಗಿ ಘೋಷಿಸಲಾಗಿದೆ. ಅಲ್ಲಿನ 103 ಮನೆಗಳಲ್ಲಿ 260 ಜನರು ವಾಸಿಸುತ್ತಿದ್ದಾರೆ. ಅವರಿಗೆ ದಿನ ಬಳಕೆ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.