ದಿನಕ್ಕೆ 2 ಲಕ್ಷ ಆಹಾರ ಪೊಟ್ಟಣ, ಒಂದು ಲಕ್ಷಕ್ಕೂ ಅಧಿಕ ದಿನಸಿ ಕಿಟ್​ ವಿತರಣೆ: ಇದನ್ನೆಲ್ಲ ಸರ್ಕಾರ ಹೇಗೆ ತಲುಪಿಸುತ್ತಿದೆ ಗೊತ್ತಾ? - ಬೆಂಗಳೂರಲ್ಲಿ ಆಹಾರ ಪೊಟ್ಟಣ ವಿತರಣೆ

🎬 Watch Now: Feature Video

thumbnail

By

Published : Apr 21, 2020, 10:28 PM IST

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಹೆಮ್ಮಾರಿ ಅಟ್ಟಹಾಸದಿಂದ ಕಾರ್ಮಿಕ ವರ್ಗ ಬರ್ಬಾದ್​ ಆಗಿದೆ. ದಿನಗೂಲಿ ನಂಬಿ ಬದುಕು ಕಟ್ಟಿಕೊಂಡಿದ್ದ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದು, ಅವರಿಗಾಗಿ ಸರ್ಕಾರ ಬೆಂಗಳೂರಿನಲ್ಲಿ ಹಲವು ಸಂಘ, ಸಂಸ್ಥೆಗಳ ನೆರವಿನಿಂದ ದಿನಕ್ಕೆ 2 ಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕರ್ನಾಟಕ ನಾಗರಿಕ ರಕ್ಷಣಾ ತಂಡದ ಸಹಾಯದಿಂದ ಸಿವಿಲ್​ ಡಿಫೆನ್ಸ್​ ಕಾರ್ಯಪಡೆ ಯುದ್ಧೋಪಾದಿಯಲ್ಲಿ ವಿತರಣೆ ಕಾರ್ಯಕ್ಕೆ ಮುಂದಾಗಿದೆ ಎಂದು ಡಿಫೆನ್ಸ್​ ಕಮಾಂಡರ್​ ಚೇತನ್​ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. ಇನ್ನು ಆಹಾರಕ್ಕಾಗಿ ಏನು ಮಾಡಬೇಕು ಎಂಬುದರ ವಿವರ ಈ ವಿಡಿಯೋದಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.