ಕಾರ್ಮಿಕರು, ನಿರ್ಗತಿಕರಿಗೆ ಪಡಿತರ ವಿತರಿಸಿದ ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ - ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ

🎬 Watch Now: Feature Video

thumbnail

By

Published : Apr 23, 2020, 4:40 PM IST

ಬೆಂಗಳೂರು: ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಪಡಿತರ, ತರಕಾರಿಯನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ ಅವರು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಸರ್ಕಾರದಿಂದ ನೀಡಲಾಗುವ ಹಾಲು ವಿತರಣೆ ಮಾಡುವಲ್ಲಿ ಕೆಲ ತಾರತಮ್ಯ ಕಂಡುಬರುತ್ತಿದೆ. ಹಾಲು ವಿತರಣೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕೆ.ಆರ್​​​.ಪುರ ಕ್ಷೇತ್ರದಲ್ಲಿ ಗೊಂದಲವಿದೆ. ಏನೇ ಸಮಸ್ಯೆಯಿದ್ದರೂ ನಮ್ಮ ಶಾಸಕರು, ನಮ್ಮ ಸರ್ಕಾರವೇ ಅಧಿಕಾರಿದಲ್ಲಿದೆ. ಇದು ನಮ್ಮ ಮನೆ. ನಾವು ಬಗೆಹರಿಸಿಕೊಂಡು ಹೋಗುತ್ತೇವೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.