ಬೆಳಕಿನ ಹಬ್ಬದಂದು ಇಲ್ಲಿ ನಡೆಯುತ್ತೆ ವಿಶೇಷ ಕಾದಾಟ! - komarapantha community
🎬 Watch Now: Feature Video
ದೀಪಾವಳಿ ಹಬ್ಬದ ಪ್ರಯಕ್ತ ವಿವಿಧ ಕಡೆ ವಿಭಿನ್ನ ಸಂಪ್ರದಾಯದಂತೆ ಕ್ರೀಡೆ, ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕೋಮಾರಪಂಥ ಸಮಾಜದವರು ತಮ್ಮದೇ ಸಮಾಜದವರೊಂದಿಗೆ ಪರಸ್ಪರ ಹೊಡೆದಾಡಿಕೊಳ್ಳುವ ಹೊಂಡೆಯಾಟ ಗಮನ ಸೆಳೆದಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.