ಜೀವ ಬಿಟ್ಟೇವು ಹೊರತು ಜೀವಜಲ ಬಿಡೆವು... ಜೀವ ದ್ರವ್ಯಕ್ಕಾಗಿ ವಿಭಿನ್ನ ಪ್ರತಿಭಟನೆ - ಶಾಲಾ ಮಕ್ಕಳು
🎬 Watch Now: Feature Video

ಆ ಒಂದು ಕೆರೆಯ ಹೂಳೆತ್ತಿಸಿದ್ರೆ 36 ಕೆರೆಗಳು ಭರ್ತಿಯಾಗುತ್ತವೆ. ಸಾವಿರಾರು ಅನ್ನದಾತರಿಗೆ ನೀರಾವರಿ ಸೌಲಭ್ಯದ ಜೊತೆಗೆ ಲಕ್ಷಾಂತರ ಜನರಿಗೆ ಕುಡಿಯುವ ನೀರು ದೊರೆಯುತ್ತೆ. ಆದ್ರೆ, ಎಷ್ಟೇ ಪ್ರತಿಭಟನೆಗಳಾದ್ರೂ ಈ ಕೆರೆ ಹೂಳೆತ್ತಿಸಿ ಅಭಿವೃದ್ಧಿ ಮಾಡಲು ಸರ್ಕಾರ ಮಾತ್ರ ಮುಂದಾಗಿಲ್ಲ. ಇದೀಗ ಅನ್ನದಾತರ ಜೊತೆಗೆ ನಾಳಿನ ಪ್ರಜೆಗಳು ಕೂಡ ವಿಭಿನ್ನ ಪ್ರತಿಭಟನೆಗೆ ಇಳಿದಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.