ಪೇಡಾನಗರಿಯಲ್ಲಿ ಸಂಭ್ರಮದ ನವರಾತ್ರಿ : ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ - ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ
🎬 Watch Now: Feature Video
ನಗರದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ನಗರೇಶ್ವರ ದೇವಸ್ಥಾನ, ಹೊಸಯಲ್ಲಾಪೂರದ ನೇರಾಯ ಓಣಿಯ ಬನಶಂಕರಿ ದೇವಸ್ಥಾನ ಸೇರಿದಂತೆ ಇತರೆಡೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇನ್ನು ಮಂಗಳವಾರ ಪೇಟೆ ಕಟ್ಟಿಮಠ ಅವರ ಮನೆಯಲ್ಲಿ ಶ್ರೀ ಲಲಿತಾ ದಬಾ೯ರ್ ನಡೆಯುತ್ತಿದ್ದು, ದೇವರನ್ನು ಲಂಕಾರಗೊಳಿಸಿ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ.