ಕೊರೊನಾ ಲಾಕ್ಡೌನ್ಗೆ ಸ್ತಬ್ಧವಾದ ವಾಣಿಜ್ಯ ನಗರಿ: ಯುಗಾದಿ ವಸ್ತುಗಳ ಖರೀದಿಗೆ ಅನುಮತಿ - ಕೊರೊನಾ ಸೋಂಕು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6528542-thumbnail-3x2-hubli.jpg)
ರಾಜ್ಯ ಸರ್ಕಾರದ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಸ್ತಬ್ಧವಾಗಿದೆ. ಆದ್ರೆ ಯುಗಾದಿ ಹಬ್ಬದ ನಿಮಿತ್ತ ಸಾರ್ವಜನಿಕರಿಗೆ ತರಕಾರಿ, ಹೂ ಹಣ್ಣು ಖರೀದಿಗೆ ಅವಕಾಶ ನೀಡಲಾಗಿದ್ದು, ನಗರದ ಬಜಾರ್ಗೆ ಜನ ಆಗಮಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಮಾತ್ರ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ನಗರದ ಪರಿಸ್ಥಿತಿ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...
Last Updated : Mar 24, 2020, 7:17 PM IST