ಧಾರವಾಡದಲ್ಲಿ ನದಿಯಾದ ರಸ್ತೆಗಳು.. ರೈಲ್ವೆ ಟ್ರ್ಯಾಕ್ ಮೇಲೂ ನೀರೇ ನೀರು.. - ಬಿಆರ್ಟಿಎಸ್ ರೈಲ್ವೆ ಟ್ರ್ಯಾಕ್
🎬 Watch Now: Feature Video
ಧಾರವಾಡದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿ -ಧಾರವಾಡ ನಡುವಿನ ರಸ್ತೆಗಳು ಈಗ ನದಿಯಂತಾಗಿವೆ. ರೈಲ್ವೆ ಟ್ರ್ಯಾಕ್ ಮೇಲೂ ನೀರು ನಿಂತಿದೆ. ಇದೇ ಕಾರಣಕ್ಕೆ ಇವತ್ತು ಐದು ರೈಲುಗಳ ಸಂಚಾರವನ್ನು ರದ್ದು ಮಾಡ್ಲಾಗಿದೆ. ಶಿರಡಿನಗರ, ಬಸವ ಕಾಲೋನಿ, ಹಿರೇಮಠ ಪ್ಲಾಟ್ ಸಂಪೂರ್ಣ ಜಲಾವೃತಗೊಂಡಿವೆ.